ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಈ ಜೊಕ್ಸ್ ಗಳು ನೆಟ್ ನಿನ್ದ ತೆಗೆದವು
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಚೆಲುವೆಯಾದ ರಾಣಿ. ಹೀಗಿರುವಾಗ ಅವನು ಯುದ್ಧ ಮಾಡಲು ನೆರೆಯ ರಾಜ್ಯಕ್ಕೆ ಹೋಗಬೇಕಾಯ್ತು. ಆದರೆ ರಾಣಿಯನ್ನು ಒಬ್ಬಳನ್ನೇ ಹೇಗೆ ಬಿಟ್ಟು ಹೋಗುವುದು ? ಅದೂ ಬೇರೆ ತಾನಿಲ್ಲದಿರುವಾಗ ಅವಳು ಬೇರೆ ಯಾರದೋ ಸಹವಾಸ ಮಾಡುತ್ತಿದ್ದಾಳೆಂಬ ಅನುಮಾನ ಬೇರೆ…
ಅದಕ್ಕಾಗಿ ಒಂದು ಉಪಾಯ ಮಾಡಿದ. ಯುದ್ಧಕ್ಕೆ ಹೊರಡುವ ಹಿಂದಿನ ರಾತ್ರಿ ಅವಳು ನಿದ್ದೆ ಮಾಡುತ್ತಿರುವಾಗ ಅವಳ ಗುಹೆಯ ಒಳಗೆ ಒಂದು ಚೂಪಾದ ಬ್ಲೇಡನ್ನು ಇಟ್ಟುಬಿಟ್ಟ…ಮಾರನೆಯ ದಿನ ನಿಶ್ಚಿಂತೆಯಿಂದ ಯುದ್ಧಕ್ಕೆ ಹೊರಟುಹೋದ.
ವಾಪಸು ಬಂದ ಮೇಲೆ, ತನ್ನ ಅರಮನೆಯಲ್ಲಿದ್ದ ಗಂಡಸರೆಲ್ಲರನ್ನು ಆಸ್ಥಾನಕ್ಕೆ ಬರಹೇಳಿದ. ಅವರು ಬಂದ ನಂತರ ಅವರೆಲ್ಲರ ಚಡ್ಡಿಗಳನ್ನು ಬಿಚ್ಚಿಸಿದ. ನೋಡುತ್ತಾನೆ…ಹರೆಯದ ಎಲ್ಲಾ ಗಂಡಸರ ಅಂಗಗಳೂ ಹೆಚ್ಚಿದ ಬದನೆಕಾಯಿಗಳಾಗಿವೆ !!! ಆದರೆ ತನ್ನ ನೆಚ್ಚಿನ ಸಲಹೆಗಾರನೂ ನಂಬಿಕಸ್ಥನೂ ಆದ ಮಂತ್ರಿಯ ಅಂಗ ಮಾತ್ರ ಹಾಗೆಯೆ ಇತ್ತು. ಅವನ ಮೇಲೆ ಪ್ರಶಂಸೆಗಳ ಸುರಿಮಳೆಗೈದ. ಎಲ್ಲರಿಗೂ ಶಿಕ್ಷೆಯನ್ನು ಘೋಷಿಸಿದ.
ಏನು ಶಿಕ್ಷೆ ಕೊಡುವುದೆಂದು ಅವನ ಮಂತ್ರಿಯನ್ನೇ ಕೇಳಿದ.
ಮಂತ್ರಿ ಬಾಯಿ ತೆಗೆದ…ನಾಲಿಗೆ ಹೋಳಾಗಿತ್ತು !