ನನ್ನ ಎಲ್ಲಾ ಓಧುಗರಿಗೂ ನಮಸ್ಕಾರ. ನನ್ನ ಹೆಸರು ರಾಘವ್ ( ಹೆಸರು ಬದಲಾಯಿಸಲಾಗಿದೆ ), ಮೂಲತಃ ಬೆಂಗಳೂರಿನವನು.
ಇದು ನನ್ನ ಮೊದಲ ಪ್ರಯತ್ನ. ಸುಮಾರು ವರ್ಷಗಳಿಂದ ಸೆಕ್ಸ್ ಕಥೆಗಳನ್ನ ಓಧುವುದು ನನ್ನ ಅಭ್ಯಾಸವಾಗಿದೆ. ಹಾಗೆ, ಇಂದು ನನ್ನ ಜೀವನದ ಒಂದು ಅನುಭವವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕಥೆಯಲ್ಲಿ ಏನಾದರು ತಪ್ಪಿದ್ದರೆ ಕ್ಷಮೆ ಇರಲಿ.
ಇದು ನನ್ನ ಕಾಲೇಜು ದಿನಗಳಲ್ಲಿ ನಡೆದ ಅನುಭವ. ಕಥೆಯಾ ನಾಯಕಿಯ ಹೆಸರು ತನ್ವಿ ( ಹೆಸರು ಬದಲಾಯಿಸಲಾಗಿದೆ ). ತನ್ವಿ ನೋಡಲು ಮುದ್ದಾದ ಹುಡುಗಿ, ಮೈ ಕೈ ತುಂಬಿಕೊಂಡು ಸುಂದವರಾಗಿದ್ದಳು, ಅವಳು ನೆಡೆವಾಗ ಮೇಲೆ ಕೆಳಗೆ ಎಗರಿ ಬೀಳುವ ಮೊಲೆಗಳು, ನೀಳವಾದ ಸೊಂಟ, ಕೈ ಬೀಸಿ ಕರೆಯುವ ಕುಂಡಿಗಳು ಯಾರನ್ನ ಬೇಕಿದ್ದರೂ ಹುಚ್ಚೆಬಿಸುತ್ತವೆ, ಅವಳ ಸೌಂದರ್ಯ ಹಿಡಿ ಕಾಲೇಜಿನಲ್ಲಿ ಹೆಸರು ಮಾಡಿತ್ತು. ಅದೃಷ್ಟವೆಂದರೆ ಅವಳು ನನ್ನ ತರಗತಿಯಲ್ಲಿ ಇದ್ದದ್ದು.
ಸಂಕೋಚ ಸ್ವಭಾವದ ನಾನು, ನನ್ನ ಗೆಳೆಯರೊಂದಿಗೆ ಹಾಗೆ ಓದಿನ ಕಡೆ ಮಾತ್ರ ಗಮನ ಕೊಡುತ್ತಿದ್ದೆ. ಮೊದಲ ವರ್ಷ ಹಾಗೆ ಕಳೆದೋಯಿತು. ಹೀಗೆ ಒಂದು ದಿನ ತರಗತಿಯ ಒಬ್ಬ ಸ್ನೇಹಿತೆಯ ಸಹಾಯದಿಂದ ತನ್ವಿಯ ಪರಿಚಯವಾಯಿತು. ಪಾರಾಚಿಯವ ಸ್ನೇಹವಾಗಿ ಬದಲಾಗಿ, ದಿನೇ ದಿನೇ ಹೆಚ್ಚಾಗ್ತಾ ಹೋಯಿತು. ನಮ್ಮ ಫೋನ್ ನಂಬರ್ ಅದಲಿ ಬದಲಿ ಆಯಿತು.
ಕಾಲ ಕ್ರಮೇಣ ನಮ್ಮ ಮಧ್ಯೆ ಮಾತು ಕಥೆ ಜೋರಾಗೆ ನಡೀತಾ ಹೋಯಿತು. ಮಧ್ಯ ರಾತ್ರಿವರೆಗೂ ಮೆಸೇಜ್ ಮಾಡ್ತಾ ಇದ್ವು, ಹೀಗೆ ಒಂದು ರಾತ್ರಿ ಮೆಸೇಜ್ ಮಾಡುವಾಗ ಅವಳ ಕಡೆ ಇಂದ ಕೆಲವು ಪ್ರಶ್ನೆಗಳು ನನ್ನ ಚಿಂತೆಗೀಡು ಮಾಡಿತು.
ತನ್ವಿ : ನಿಂಗೆ ಗರ್ಲ್ ಫ್ರೆಂಡ್ ಇದಾಳ.?
ರಾ : ಇಲ್ಲ, ಯಾಕೆ.?
ತನ್ವಿ : ಏನಿಲ್ಲ ಹಾಗೆ ಕೇಳ್ದೆ.?
ರಾ : ನೀನ್ ಇತರ ಕೇಳ್ತಿದಿಯ ಅಂದ್ರೆ ಏನೋ ರೀಸನ್ ಇರತ್ತೆ. ವಿಷಯ ಏನು ಅಂತ ಹೇಳು.?
ತನ್ವಿ : ಮೊದಲ ವರ್ಷದಲ್ಲಿ ನೀನು ನಿನ್ನ ಗೆಳೆಯರ ಜೊತೆ ಮಾತ್ರ ಇರ್ತಿದ್ದೆ, ಓದೋದ್ರಲ್ಲೂ ಚೆನ್ನಾಗಿ ಸ್ಕೋರ್ ಮಾಡ್ತೀಯ. ನೀನು ಇಷ್ಟರಲ್ಲಿ ಇರ್ತಿದ್ಯಲ್ಲ, ಕಾಲೇಜಿನ ಹೊರಗೆ ಯಾರಾದ್ರೂ ಗರ್ಲ್ ಫ್ರೆಂಡ್ ಇರಬಹುದೇನೋ ಅಂತ ಯೋಚ್ನೆ ಬಂತು ಅಷ್ಟೇ.
ರಾ : ಹಾಗೇನಿಲ್ಲ, ಅದು ನನ್ನ ಸ್ವಭಾವ. ನಾನು ನನಗೆ ತುಂಬ ಅತ್ರ ಅದವರ ಜೊತೆ ಮಾತ್ರ ತುಂಬ ಬೇರೆಯೋದು.
ತನ್ವಿ : ಆಗಿದ್ರೆ ನಾನು ಅತ್ರ ಆಗಿದಿನ.?
ರಾ : ಒಂದು ಮಟ್ಟಿಗೆ ಹೌದು.
ತನ್ವಿ : ಏನು? ಒಂದು ಮಟ್ಟಿಗೆ ಮಾತ್ರನ.?
ರಾ : ಹೌದು. ಇನ್ನು ನಿನ್ ಬಗ್ಗೆ ತಿಳ್ಕೊಳೋದು ಬಹಳ ಇದೆ ಅಲ್ವ ಅದಕ್ಕೆ.
ತನ್ವಿ : ಹಾಗೆ.
ರಾ : ಹ್ಮ್ಮ್ಮ್
ತನ್ವಿ : ಈಗಷ್ಟೇ ಫ್ರೆಂಡ್ಸ್ ಆಗಿದೀವಿ, ಮುಂದೆ ತಿಳ್ಕೊಳೋಣ.
ರಾ : ಆಗಬಹುದು
ತನ್ವಿ : ಸರಿ ಈಗ ಗುಡ್ ನೈಟ್. ಅಂತ ಹೇಳಿ ಮಲಗಿದಳು.
ಅಂದು ರಾತ್ರಿ ನನ್ನಲ್ಲಿ ಏನೋ ಒಂದು ಆಸೆ ಚಿಗುರೊಡೆಯಲು ಶುರು ಆಯಿತು. ಹೇಳಗಾದರು ಮಾಡಿ ನಾನು ತನ್ವಿ ಜೊತೆ ಮಲಗಬೇಕು ಅಂತ. ಎರಡು ಮೂರು ದಿನ ಅವಳೊಟ್ಟಿಗೆ ಮಾತಾಡೋದು ನಿಲ್ಲಿಸಿದೆ. ಅವಳಿಗೆ ಆಶ್ಚರ್ಯ ಆದ್ರೂ ಮೆಸೇಜ್ ಮಾಡುತ್ತಲೇ ಇದ್ದಳು.
ರಾತ್ರಿ 11 ಗಂಟೆಗೆ ನನ್ನ ಫೋನ್ ಅಲ್ಲಿ ಮೆಸೇಜ್ ನೋಟಿಫಿಕೇಶನ್ ಬಂತು, ಯಾರಂಥ ನೋಡಿದಾಗ ಅದು ತನ್ವಿದಾಗಿತ್ತು.
ತನ್ವಿ : ಹಾಯ್, ಯಾಕೆ ನನ್ನ ಜೊತೆ ಕಳೆದ ಮೂರ್ನಾಲ್ಕು ದಿನದಿಂದ ಮಾತಾಡುತಿಲ್ಲ.? ನನ್ನಿಂದ ಏನಾದ್ರು ತಪ್ಪಾಗಿದೆಯಾ.?
ರಾ : ಹಾಗೇನು ಇಲ್ಲ.
ತನ್ವಿ : ಮತ್ತೇನು ಕಾರಣ.?
ರಾ : ಏನು ಇಲ್ಲ.
ತನ್ವಿ : ಇಲ್ಲ ಅಂತ ಸುಳ್ಳು ಹೇಳ್ತಿದಿಯ. ಏನಾಯಿತು ಅಂತ ಹೇಳು.
ರಾ : ಕಾರಣ ಇದೆ, ಅದನ್ನ ಮರೆಯೋಕೆ ಪ್ರಯತ್ನ ಮಾಡ್ತಿದೀನಿ.
ತನ್ವಿ : ಮರೆಯೋಕೆ ಪ್ರಯತ್ನ ಮಾಡ್ತಿದೀಯ.? ಅಂಥದ್ದು ಆಗಿದ್ದ್ರು ಏನು.?
ರಾ : ಅದನ್ನ ನಿನ್ನತ್ರ ಹೇಳಿದ್ರೆ ನನ್ನ ನೋಡೋ ನಿನ್ ದ್ರಿಷ್ಟಿ ಬದಲಾಗತ್ತೆ.
ತನ್ವಿ : ಅಯ್ಯೋ, ಪುಣ್ಯಾತ್ಮ ಏನಾಗಿದೆ ಅಂತ ಹೇಳ್ತಿಯ ಪ್ಲೀಸ್.?
ರಾ : ಬೇಡವೋ, ನಾನ್ ಹೇಳೋದು, ನೀನು ನನ್ನ ಕೂಡ ಬೇರೆ ಹುಡುಗರ ಥರ ನೋಡೋದು, ಇವೆಲ್ಲ ಬೇಡ.
ತನ್ವಿ : ಈಗ ಏನಾಯಿತು ಅಂತ ಹೇಳ್ತೀಯೋ ಇಲ್ವೋ.?
ರಾ : ಅದು, ನೆನ್ನೆ ರಾತ್ರಿ ಒಂದು ಕನಸ್ ಬಿತ್ತು. ಅದ್ರಲ್ಲಿ ನಾನು ನೀನು…
ತನ್ವಿ : ನಾನು ನೀನು.?
ರಾ : ಬೇಡ, ಪ್ಲೀಸ್ ಬಿಡು.
ತನ್ವಿ, ಇಲ್ಲ ಹೇಳು, ಏನಾಯಿತು.
ರಾ : ಅದು, ನಾನು ನೀನು ಕಿಸ್ ಮಾಡ್ತಿದ್ವಿ.
ತನ್ವಿ : ಒಹ್ ನೀನಾಗಲೇ ಇಲ್ಲಿವರೆಗೂ ಯೋಚ್ನೆ ಮಾಡಿದೀಯ.?
ರಾ : ನೋಡು ಪ್ಲೀಸ್, ಈ ರೀತಿ ಜಡ್ಜ್ ಮಾಡ್ಬೇಡ. ಈ ವಿಷಯನ ನಿನ್ನತ್ರ ಹೇಳೋದು ಬೇಡ, ನಿನ್ನಿಂದ ಹಾಗೆ ದೂರ ಉಳಿಯೋ ಪ್ರಯತ್ನ ಮಾಡ್ತಿದ್ದೆ, ಈಗ ನೀನೆ ಬಲವಂತ ಮಾಡಿದಕ್ಕೆ ಹೇಳ್ದೆ. ಆಗಂತ ನಿನ್ನ ಬಗ್ಗೆ ನನ್ನ ಯೋಚನೆ ಬದಲಾಗಿದೆ ಅಂತ ಅಲ್ಲ.
ತನ್ವಿ : ಹೋಗ್ಲಿಬಿಡು ಅದು ಕನಸಲ್ಲಿ ಆಗಿರೋದು. ಅದರ ಬಗ್ಗೆ ಯೋಚ್ನೆ ಮಾಡ್ಬೇಡ.
ರಾ : ನಾನೇನು ಯೋಚ್ನೆ ಮಾಡ್ತಿಲ್ಲ. ಈ ವಿಚಾರ ನಿನ್ನತ್ರ ಹೇಳಿಕೊಂಡಮೇಲೆ ಮನಸ್ಸಿಗೆ ಆರಾಮ್ ಅನ್ನಿಸ್ತಿದೆ.
ತನ್ವಿ : ಹ್ಮ್ಮ್
ಕಾಲೇಜಿಗೆ ರಜೆ ಆದ ಕಾರಣ ಮನೆಯಲ್ಲೇ ಇದ್ದ ನನಗೆ ಬೇಸರವಾಗಿ ಬ್ಲೂ ಫಿಲಂ ನೋಡುತ್ತಿದೆ. ಅಷ್ಟರಲ್ಲಿ ತನ್ವಿಯ ಮೆಸೇಜ್ ಬಂತು.
This content appeared first on new sex story .com
ತನ್ವಿ : ಹಾಯ್, ನಾಳೆ ಇಂಟರ್ನಲ್ಸ್ ಗೆ ರೆಡಿ ಆದ್ಯ.?
ರಾ : ಇನ್ನು ಇಲ್ಲ ಕಣೋ.? ನೀನು.?
ತನ್ವಿ : ಇನ್ನು ಪ್ರಿಪೇರ್ ಆಗ್ಬೇಕು.
ರಾ : ಒಳ್ಳೇದಾಗ್ಲಿ. ಏನ್ ಮಾಡ್ತಿದೀಯ.?
ತನ್ವಿ : ಅಮ್ಮ ಸ್ವಲ್ಪ ಕೆಲಸ ಕೊಟ್ಟಿದ್ರು. ಅದನ್ನೆಲ್ಲ ಮುಗ್ಸಿ ಈಗ ರೆಸ್ಟ್ ಮಾಡ್ತಿದೀನಿ. ನೀನು.?
ರಾ : ನಾನಾ, ಏನೋ ಮಾಡ್ತಿದೀನಿ, ಹೇಳೋಕಾಗಲ್ಲ.
ತನ್ವಿ : ನೀನೋ, ಯಾವಾಗ್ಲೂ ಹೀಗೆ ಮಾಡ್ತೀಯ. ಸರಿಯಾಗಿ ಹೇಳು ಏನ್ ಮಾಡ್ತಿದೀಯ ಅಂತ.?
ರಾ : ಹೇಳೋಕಾಗಲ್ಲ ತನ್ವಿ.
ತನ್ವಿ : ಹೇಳೋಕಾಗ್ದೆ ಇರೋ ಅಂಥದ್ದು ಏನ್ ಅಂಡ್ತಿದೀಯಾ ಅಂತ ನಾನ್ ತಿಳ್ಕೊಳ್ಳೆಬೇಕು. ನೀನ್ ಹೇಳೋವರೆಗೂ ಬಿಡಲ್ಲ.
ರಾ : ಹೇ, ಹಠ ಮಾಡ್ಬೇಡ, ಸುಮ್ನೆ ರೆಸ್ಟ್ ಮಾಡು ಈಗ.
ತನ್ವಿ : ಇಲ್ಲ ನೀನ್ ಹೇಳು.
ರಾ : ಅದು, ನಾನ್ ಬಿ ಎಫ್ ನೋಡ್ತಿದಿನಿ ಕಣೋ, ತುಂಬ ದಿನ ಆಗಿತ್ತು, ಇವತ್ತು ಮನೇಲಿ ಯಾರು ಇರ್ಲಿಲ್ಲ ಅದಕ್ಕೆ ಟೈಮ್ ಪಾಸ್ ಮಾಡೋಣ ನೋಡ್ತಿದ್ದೆ.
ತನ್ವಿ : ಥು, ಇದೆಲ್ಲ ನೋಡ್ತಿಯ. ಅದು ಟೈಮ್ ಪಾಸ್ ಗೆ.
ರಾ : ಹೌದು, ಯಾಕೆ ನೀನೆ ನೋಡಿಲ್ವಾ.? ನಿಜ ಹೇಳು.
ತನ್ವಿ : ನೋ ಕಾಮೆಂಟ್ಸ್.
ರಾ : ಅಂದ್ರೆ ನೋಡಿದೀಯ ಅಂತ ಆಯಿತು.
ತನ್ವಿ : ಒಂದ್ಸಲ ಶೈಲಾ ಮೊಬೈಲ್ ಅಲ್ಲಿ ನೋಡಿದ್ದೇ. ಅದು ಬಿಟ್ರೆ ಬೇರೆ ನೋಡಿಲ್ಲ.
ರಾ : ಆನೆ ಕದ್ದರು ಕಳ್ಳನೇ, ಇರುವೆ ಕದ್ದರು ಕಳ್ಳನೇ. ಚೆನ್ನಗಿತ್ತಾ.?
ತನ್ವಿ : ಇಂಗ್ಲಿಷ್ ಮೂವಿ ಅದು. ನಂಗೆ ಒಂದ್ ಥರ ಆಯಿತು. ಅಹ್ ರೀತಿ ಎಲ್ಲಾ ಮಾಡ್ತಾರಾ ಅನ್ನಿಸ್ತು.
ರಾ : ಒಂದ್ ಥರ ಅಂದ್ರೆ.?
ತನ್ವಿ : ಛಿ, ಹೋಗೋ ನಂಗೆ ಹೇಳೋಕಾಗಲ್ಲ.
ರಾ : ಈಗ ಸಿಕ್ಕಾಕೊಂಡೆ, ಈಗ ನೀನ್ ಹೇಳೋವರೆಗೂ ನಾನ್ ಬಿಡಲ್ಲ.
ತನ್ವಿ : ಹೇ ಹೋಗೋ. ನಂಗೆ ಹೇಗೆ ಹೇಳ್ಬೇಕು ಅಂತ ಗೊತ್ತಿಲ್ಲ.
ರಾ : ನೀನ್ ಹೇಳೋದಕ್ಕೆ ಟ್ರೈ ಮಾಡು, ಬಾಕಿ ನಾನ್ ಅರ್ಥ ಮಾಡ್ಕೋತೀನಿ.
ತನ್ವಿ : ಅದ್ರಲ್ಲಿ ಏನೇನೋ ಮಾಡ್ತಿದ್ರು.
ರಾ : ಏನೇನೋ ಅಂದ್ರೆ.
ತನ್ವಿ : ಈಗ ಬೇಡ ಇನ್ಯಾವತ್ತಾದ್ರು ಹೇಳ್ತಿನಿ.
ರಾ : ಸರಿ.
ಹೀಗೆ ಇನ್ನೊಂದಷ್ಟು ದಿನ ಕಾಲ ಹಾಕಿದ್ದಾಯಿತು, ಕಾಲೇಜಿನಲ್ಲಿ ಫೆಸ್ಟ್ಆಯೋಜನೆ ಅಲ್ಲಿ ನಾನು ನನ್ನ ಗೆಳೆಯರು ವ್ಯಸ್ತರಾದೆವು.
ಅವತ್ತಿನ ದಿನ ತನ್ವಿ ಇಂದ ಮೆಸೇಜ್ ಬಂತು.
ತನ್ವಿ : ಎಲ್ಲಿದೀಯ.?
ರಾ : ಆಡಿಟೋರಿಯಂ ಅಲ್ಲಿ.
ತನ್ವಿ : ಬ್ಯುಸಿ ನ.?
ರಾ : ಇಲ್ಲ ಹೇಳು.
ತನ್ವಿ : ಮಾತಾಡ್ಬೇಕಿತ್ತು. ಫ್ರೀ ಆದ್ಮೇಲೆ ಹೇಳು.
ರಾ : ಸರಿ ಅಂತ ಹೇಳಿ ನಾನು ನನ್ನ ಕೆಲಸವೆಲ್ಲ ಮುಗ್ಸಿ ಮನೆಗೆ ಬಂದೆ. ಫ್ರೆಶ್ ಆದ್ಮೇಲೆ ತನ್ವಿ ಗೆ ಮೆಸೇಜ್ ಮಾಡಿದೆ.
ರಾ : ಹಾಯ್
ತನ್ವಿ : ಹಲೋ. ಬಂದ್ಯಾ ಮನೆಗೆ
ರಾ : ಹೌದು, ಈಗ ಸ್ವಲ್ಪ ಹೊತ್ತಾಯಿತು. ಏನೋ ಮಾತಾಡ್ಬೇಕು ಅಂತಿದ್ದೆ.
ತನ್ವಿ : ಹೌದು, ಆದ್ರೆ ಹೇಗೆ ಶುರು ಮಾಡೋದು ಅಂತ ಗೊತ್ತಾಗತಿಲ್ಲ.
ರಾ : ಪರವಾಗಿಲ್ಲ ಹೇಳು.
ತನ್ವಿ : ನಿಂಗೆ ಶೈಲಾ ಗೊತ್ತಲ್ವಾ.?
ರಾ : ಹೌದು ಗೊತ್ತು.
ತನ್ವಿ : ಇವತ್ತು ಅವಳು ಮತ್ತೆ ಅವಳ ಬಾಯ್ ಫ್ರೆಂಡ್ ಕಿಸ್ ಮಾಡಿದ್ರಂತೆ.
ರಾ : ಹೌದ.?
ತನ್ವಿ : ಅವಳ ಮನೇಲಿ ಇವತ್ತು ಎಲ್ಲರು ಹೊರಗ್ ಹೋದಾಗ ಅವಳ ಬಾಯ್ ಫ್ರೆಂಡ್ ಕರಿಸಿಕೊಂಡಿದಾಳೆ. ಅವಳ ರೂಮ್ ಅಲ್ಲಿ ಕಿಸ್ ಮಾಡಿದ್ರೆ. ತುಂಬ ಹೊತ್ತು ಲಿಪ್ ಟು ಲಿಪ್ ಕಿಸ್ ಮಾಡಿದ್ರಂತೆ.
ರಾ : ಹೌದ.? ಬೇರೆ ಏನು ಅಗ್ಲಿಲ್ವಂತ.?
ತನ್ವಿ : ಅದೆಲ್ಲೇ ಏನು ಹೇಳಿಲ್ಲ. ಇಷ್ಟು ಮಾತ್ರ ಹೇಳಿದ್ಲು. ನಂಗೆ ಇದನ್ನೇ ಕೇಳಿ ಒಂದ್ ಥರ ಆಯಿತು.
ರಾ : ಯಾಕೆ,? ನೀನ್ ಯಾರಿಗೂ ಕಿಸ್ ಮಾಡಿಲ್ವಾ.?
ತನ್ವಿ : ಇಲ್ಲಪ್ಪ.
ರಾ : ಇಷ್ಟ ಇದೆಯಾ ನಿಂಗೆ ಮೊದಲ ಕಿಸ್ ನ ಅನುಭವ ಪಡೆಯೋಕೆ.
ತನ್ವಿ : ಹಾಂ ಇದೆ. ಆದ್ರೆ ಭಯ.
ರಾ : ಭಯ ಯಾಕೆ.
ಕಥೆ ಮುಂದುವರೆಯುವುದು ಸ್ನೇಹಿತರೆ. ಇದು ನನ್ನ ಮೊದಲ ಪ್ರಯತ್ನ ಅದರಿಂದ ಕಾಮೆಂಟ್ ಅಥವಾ ಮೇಲ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. [email protected]
ಧನ್ಯವಾದಗಳು. ಮುಂದಿನ ಸಂಚಿಕೆ ಬಹಳ ಬೇಗ ಪೋಸ್ಟ್ ಮಾಡುತ್ತೇನೆ.
This story ತನು ಮನ ಅರ್ಪಿಸಿದ ತನ್ವಿ – 1 appeared first on dirtysextales.com